Dynamic Leader

Allu Arjun: ಪುಷ್ಪ-3 ಬರುತ್ತಾ?- ಇದು ಅಲ್ಲು ಅರ್ಜುನ್‌ ನೀಡಿದ ಅಪ್‌ಡೇಟ್!

'ಮೊದಲ ಭಾಗಕ್ಕಿಂತ ಪುಷ್ಪ ಎರಡನೇ ಭಾಗ ವಿಭಿನ್ನವಾಗಿರಲಿದೆ'- ಅಲ್ಲು ಅರ್ಜುನ್ ಸುಕುಮಾರ್ ನಿರ್ದೇಶನದಲ್ಲಿ 2021ರಲ್ಲಿ ತೆರೆಕಂಡ ಯಶಸ್ವಿ ಚಲನಚಿತ್ರ ಪುಷ್ಪ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ...

ಮಹಿಳಾ ಕೈದಿಗಳು ಗರ್ಭಧಾರಣೆ ಆಗುತ್ತಿರುವ ವಿಚಾರ: ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡ ಸುಪ್ರೀಂ ಕೋರ್ಟ್!

ದೇಶಾದ್ಯಂತ ಇರುವ ಜೈಲುಗಳಲ್ಲಿ ಮಹಿಳಾ ಕೈದಿಗಳು ಗರ್ಭಧಾರಣೆ ಆಗುತ್ತಿರುವ ವಿಚಾರವನ್ನು ಸುಪ್ರೀಂಕೋರ್ಟ್ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲು ಮುಂದಾಗಿದೆ. ಪಶ್ಚಿಮ ಬಂಗಾಳದ ಜೈಲುಗಳಲ್ಲಿ ಮಹಿಳಾ...

ರಾಹುಲ್ ಗಾಂಧಿಗೆ ಕಾರು ಚಲಾಯಿಸಿದ ತೇಜಸ್ವಿ ಯಾದವ್!

ಪಾಟ್ನಾ: ಬಿಹಾರದಲ್ಲಿ ನಡೆಯುತ್ತಿರುವ 'ಭಾರತ ಜೋಡೋ ನ್ಯಾಯ ಯಾತ್ರೆ'ಯ ವೇಳೆ ರಾಹುಲ್ ಪ್ರಯಾಣಿಸುತ್ತಿದ್ದ ಜೀಪನ್ನು ರಾಷ್ಟ್ರೀಯ ಜನತಾ ದಳದ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ...

ಬಿಜೆಪಿಯ ಶೇ.90 ರಷ್ಟು ದೇಣಿಗೆಗಳು ಬಹಿರಂಗವಾಗಲಿದೆ: ಪಿ.ಚಿದಂಬರಂ

ಚುನಾವಣಾ ಬಾಂಡ್ ಯೋಜನೆಯು ಸಮಾನತೆ, ನ್ಯಾಯಸಮ್ಮತತೆ ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು ಉಲ್ಲಂಘಿಸಿದೆ. ಮತ್ತು ಸುಪ್ರೀಂ ಕೋರ್ಟ್‌ನ ತೀರ್ಪು ಚುನಾವಣೆಯಲ್ಲಿ ಪಾರದರ್ಶಕತೆ, ಮಾಹಿತಿ ಹಕ್ಕು ಮತ್ತು ಸಮಾನತೆ ಮುಂತಾದವುಗಳಿಗೆ...

Gujarat Model: 2 ವರ್ಷದಲ್ಲಿ ಕೇವಲ 32 ಯುವಕರಿಗೆ ಮಾತ್ರವೇ ಉದ್ಯೋಗ ನೀಡಿದ ಗುಜರಾತ್ ಸರ್ಕಾರ!

ಗುಜರಾತ್ ನಲ್ಲಿ ಕಳೆದ 2 ವರ್ಷಗಳಲ್ಲಿ ಕೇವಲ 32 ಯುವಕರಿಗೆ ಮಾತ್ರವೇ ಉದ್ಯೋಗ ನೀಡಿರುವುದು ಆಘಾತಕಾರಿಯಾಗಿದೆ. ಗುಜರಾತ್ ರಾಜ್ಯದಲ್ಲಿ ವಿಧಾನಸಭೆ ಅಧಿವೇಶನ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್...

ಸೇಂಟ್ ಜೆರೋಸಾ ಶಾಲೆಯ ಇಂಗ್ಲಿಷ್ ಶಿಕ್ಷಕಿ ವಿರುದ್ಧ ಆಧಾರರಹಿತ ಆರೋಪಗಳ ಮೇಲೆ ತನಿಖೆಗೆ ಮಂಗಳೂರಿನ ಕ್ಯಾಥೋಲಿಕ ಧರ್ಮಪ್ರಾಂತ್ಯ ಒತ್ತಾಯ!

ಮಂಗಳೂರು: ಸೇಂಟ್ ಜೆರೋಸಾ ಇಂಗ್ಲಿಷ್ ಹೈಯರ್ ಪ್ರೈಮರಿ ಶಾಲೆಯು ಶನಿವಾರ ಫೆಬ್ರವರಿ 10, 2024 ರಂದು ಅಲ್ಲಿನ ಇಂಗ್ಲಿಷ್ ಶಿಕ್ಷಕರ ವಿರುದ್ಧ ಆಧಾರರಹಿತ ಆರೋಪಗಳ ಮೇಲೆ ದುರದೃಷ್ಟಕರ...

ರೈತರು ಕ್ರಿಮಿನಲ್‌ಗಳಲ್ಲ: ರೈತರ ಪ್ರತಿಭಟನೆಗೆ ಎಂ.ಎಸ್.ಸ್ವಾಮಿನಾಥನ್ ಪುತ್ರಿ ಬೆಂಬಲ!

"ರೈತರು, ಅಪರಾಧಿಗಳಲ್ಲ. ರೈತರನ್ನು ಅಪರಾಧಿಗಳಂತೆ ನಡೆಸಿಕೊಳ್ಳಬಾರದು. ಭಾರತದ ಪ್ರಮುಖ ವಿಜ್ಞಾನಿಗಳಾದ ನಿಮ್ಮೆಲ್ಲರಲ್ಲಿ ನಾನು ವಿನಂತಿಸುವುದು ಇದನ್ನೇ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಇದುವೇ ನನ್ನ ಕೋರಿಕೆ" ಕೃಷಿ...

ದೆಹಲಿ ಚಲೋ: ಡ್ರೋನ್ ಮೂಲಕ ಎಸೆಯುವ ಅಶ್ರುವಾಯು ಬಾಂಬ್; ಎದುರಿಸಲು ಗಾಳಿಪಟ ಹಾರಿಸುವ ರೈತರು!

ಅಂಬಲಾ ಬಳಿಯ ಶಂಭು ಗಡಿಯಲ್ಲಿ ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ್ದರಿಂದ ಉದ್ವಿಗ್ನತೆ ಹೆಚ್ಚಿದೆ. ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ಸೇರಿದಂತೆ ರಾಜ್ಯಗಳ ರೈತ...

20 ಕೋಟಿಗಳ ಉದ್ಯೋಗ ನೀಡುವ ಭರವಸೆ ನೀಡಿ ಹತ್ತು ವರ್ಷಗಳ ನಂತರ ಲಕ್ಷಗಳಲ್ಲಿ ಉದ್ಯೋಗ ನೀಡುತ್ತಿರುವುದಕ್ಕೆ ಸಿದ್ದರಾಮಯ್ಯ ಆಕ್ರೋಶ!

ಬೆಂಗಳೂರು: '2014ರಲ್ಲಿ ಕೋಟಿಗಳ ಲೆಕ್ಕದಲ್ಲಿ ಉದ್ಯೋಗ ನೀಡುವ ಭರವಸೆ ನೀಡಿ ಹತ್ತು ವರ್ಷಗಳ ನಂತರ ಲಕ್ಷಗಳ ಲೆಕ್ಕದಲ್ಲಿ ಉದ್ಯೋಗ ನೀಡಿದ್ದನ್ನು ಸಾಧನೆ ಎಂದು ಬಿಂಬಿಸುತ್ತಿರುವುದು ತಮಾಷೆಯಾಗಿ ಕಾಣುತ್ತಿಲ್ಲವೇ?...

17ನೇ ಲೋಕಸಭೆ ಅಧಿವೇಶನಗಳು: ಒಂದೇ ಒಂದು ಪ್ರಶ್ನೆ ಎತ್ತದ ಕರ್ನಾಟಕದ 4 ಬಿಜೆಪಿ ಸಂಸದರು!

17ನೇ ಲೋಕಸಭೆಯ ಅಧಿವೇಶನದಲ್ಲಿ 9 ಸಂಸದರು ಒಂದೇ ಒಂದು ಪ್ರಶ್ನೆಯನ್ನೂ ಎತ್ತಲಿಲ್ಲ ಎಂಬ ವರದಿ ಅಚ್ಚರಿ ಮೂಡಿಸಿದೆ. 17ನೇ ಲೋಕಸಭೆಯಲ್ಲಿ ಚಲನಚಿತ್ರ ನಟರು ಹಾಗೂ ರಾಜಕಾರಣಿಗಳೂ ಆಗಿರುವ...

Page 78 of 165 1 77 78 79 165
  • Trending
  • Comments
  • Latest

Recent News