Pegasus Spyware: ರಾಷ್ಟ್ರೀಯ ಭದ್ರತೆಗಾಗಿ ಸ್ಪೈವೇರ್ ಬಳಸುವುದರಲ್ಲಿ ತಪ್ಪಿಲ್ಲ: ಸುಪ್ರೀಂ ಕೋರ್ಟ್
ನವದೆಹಲಿ: "ದೇಶದ ಭದ್ರತೆಗಾಗಿ ಸ್ಪೈವೇರ್ (Spyware) ಬಳಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ನಾವು ಅದನ್ನು ಯಾರ ವಿರುದ್ಧ ಬಳಸುತ್ತಿದ್ದೇವೆ ಎಂಬುದೇ ಪ್ರಶ್ನೆಯಾಗಿದೆ" ಎಂದು ಸುಪ್ರೀಂ ಕೋರ್ಟ್ ಹೇಳಿದೆ. ...
Read moreDetails