ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ: 'ಕರ್ನಾಟಕ ಸಂಭ್ರಮ' ಆಯೋಜಿಸುವ ಕುರಿತು ಇಂದು ಪೂರ್ವಭಾವಿ ಸಭೆ! » Dynamic Leader
October 31, 2024
ರಾಜಕೀಯ

ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ: ‘ಕರ್ನಾಟಕ ಸಂಭ್ರಮ’ ಆಯೋಜಿಸುವ ಕುರಿತು ಇಂದು ಪೂರ್ವಭಾವಿ ಸಭೆ!

ಬೆಂಗಳೂರು: ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ‘ಕರ್ನಾಟಕ ಸಂಭ್ರಮ’ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸುವ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಪೂರ್ವಭಾವಿ ಸಭೆ ನಡೆಯಿತು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಪ್ರವಾಸೋದ್ಯಮ ಸಚಿವ ಹೆಚ್. ಕೆ.ಪಾಟೀಲ್, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಹಲವು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Bangalore: A preliminary meeting was held today under the chairmanship of the Chief Minister Siddaramaiah to discuss the organization of the ‘Karnataka Sambhram’ program in collaboration with various departments including the Department of Kannada and Culture, Department of Tourism in the background of 50 years of being named Karnataka.

Kannada and Culture Minister Shivraj Thangadagi, Tourism Minister H. K. Patil, Urban Development Minister Bhairati Suresh, Chief Minister’s Political Secretary Naseer Ahmed and many senior officials of various government departments were present in the meeting.

Related Posts