ಚುನಾವಣಾ ಸೋಲಿನಿಂದ ಅಜಿತ್ ಪವಾರ್ ಪಕ್ಷದಲ್ಲಿ ಭಿನ್ನಮತ: 15 ಶಾಸಕರು ಶರದ್ ಪವಾರ್ ಸಂಪರ್ಕದಲ್ಲಿ?
ಮುಂಬೈ: ಲೋಕಸಭೆ ಚುನಾವಣೆಯ ಸೋಲಿನಿಂದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ಸೃಷ್ಟಿಸಿದೆ. ಅವರನ್ನು ಬೆಂಬಲಿಸುವ 15 ಶಾಸಕರು ಶರದ್ ಪವಾರ್ ...
Read moreDetails