ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆ.ಎಸ್.ಈಶ್ವರಪ್ಪ ಅರನ್ನು ಬಂಧಿಸುವಂತೆ ವೆಲ್‌ಫೇರ್ ಪಾರ್ಟಿ ಆಗ್ರಹ!
"ಮುಸ್ಲಿಮರ ನಂಬಿಕೆಗೆ-ವಿಶ್ವಾಸಕ್ಕೆ ಘಾಸಿಯುಂಟು ಮಾಡಿ, ಸಮಾಜ ಒಡೆದು ಗಲಭೆಯೆಬ್ಬಿಸಿ ಅಧಿಕಾರಕ್ಕೇರುವ ಷಡ್ಯಂತ್ರ ಇದಾಗಿದೆ. ಈ ಸಂವಿಧಾನ ವಿರೋಧಿ ಕೃತ್ಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು" ವೆಲ್‌ಫೇರ್ ಪಾರ್ಟಿ. ಮುಸ್ಲಿಮರ ...
Read moreDetails