ಸಂವಿಧಾನ ಉಳಿದು, ಪ್ರಜಾಪ್ರಭುತ್ವ ಗಟ್ಟಿಯಾದರೆ ದುಡಿಯುವವರಿಗೆ ಬದುಕಿನ ಅವಕಾಶಗಳು ದಕ್ಕುತ್ತವೆ: ಸಿದ್ದರಾಮಯ್ಯ
ಪಟ್ಟಭದ್ರರು ಬಹಳ ಕೆಟ್ಟ ವ್ಯವಸ್ಥೆಯನ್ನು ರೂಪಿಸಿದ್ದಾರೆ. ಬಸವಾದಿ ಶರಣರು 800 ವರ್ಷಗಳ ಹಿಂದೆಯೇ "ಇವ ನಮ್ಮವ ಇವ ನಮ್ಮವ" ಎಂದು ಕರೆದರೂ ಇವತ್ತಿಗೂ "ಇವನಾರವ ಇವನಾರವ" ಎನ್ನುವ ...
Read moreDetails