ಶ್ರೀರಾಮನಿಗೆ ಇತಿಹಾಸವೇ ಇಲ್ಲ: ತಮಿಳುನಾಡು ಸಾರಿಗೆ ಸಚಿವ ಶಿವಶಂಕರ್ ವಿವಾದಾತ್ಮಕ ಹೇಳಿಕೆ!
ಅರಿಯಲೂರು: "ರಾಮನಿಗೆ 3 ಸಾವಿರ ವರ್ಷಗಳ ಇತಿಹಾಸವಿದೆ ಎಂದು ಹೇಳಲಾಗುತ್ತದೆ. ಆದರೆ ಶ್ರೀರಾಮನಿಗೆ ಇತಿಹಾಸವೇ ಇಲ್ಲ: ಎಂದು ತಮಿಳುನಾಡು ಸಾರಿಗೆ ಸಚಿವ ಶಿವಶಂಕರ್ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ...
Read moreDetails