ಉತ್ತರ ರಾಜ್ಯಗಳಲ್ಲಿ ಕೊಯ್ಲು; ಬೆಳ್ಳುಳ್ಳಿ ಬೆಲೆ ಕುಸಿಯಲಿದೆ!
ಬೆಂಗಳೂರು: ಉತ್ತರದ ರಾಜ್ಯಗಳಲ್ಲಿ ಕಟಾವು ಆರಂಭವಾಗುತ್ತಿದ್ದಂತೆ ಬೆಳ್ಳುಳ್ಳಿಯ ಗರಿಷ್ಠ ಬೆಲೆಯಲ್ಲಿ ಇಳಿಕೆ ಕಂಡು ಬರುತ್ತಿದೆ. ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಬೆಳ್ಳುಳ್ಳಿ ಬೆಳೆಯಲಾಗುತ್ತದೆ. ...
Read moreDetails