Dynamic Leader

ವಾಷಿಂಗ್ಟನ್ ಡಿಸಿಯಲ್ಲಿರುವ ಶ್ವೇತಭವನದ ಓವಲ್ ಕಚೇರಿಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರೊಂದಿಗೆ ಸೇರಿ ರಾಷ್ಟ್ರೀಯ ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಾದ "ಗೋಲ್ಡನ್ ಡೋಮ್" ಗಾಗಿ ತಮ್ಮ ಯೋಜನೆಯನ್ನು ಘೋಷಿಸಿದರು.

ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರಗಳು: ಅಮೆರಿಕವನ್ನು ರಕ್ಷಿಸಲು 175 ಬಿಲಿಯನ್ ವೆಚ್ಚದಲ್ಲಿ “ಗೋಲ್ಡನ್ ಡೋಮ್” ಯೋಜನೆ!

ಡಿ.ಸಿ.ಪ್ರಕಾಶ್ ಅಮೆರಿಕವನ್ನು ದೀರ್ಘ ವ್ಯಾಪ್ತಿಯ ಕ್ಷಿಪಣಿಗಳಿಂದ ರಕ್ಷಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ 175 ಬಿಲಿಯನ್ ಡಾಲರ್‌ಗಳ "ಗೋಲ್ಡನ್ ಡೋಮ್" ಯೋಜನೆಯನ್ನು ಘೋಷಿಸಿದ್ದಾರೆ. ಅಮೆರಿಕದ ಅಧ್ಯಕ್ಷರಾಗಿ ಎರಡನೇ ಅವಧಿಗೆ...

ಬಿಜೆಪಿಯ ‘ಆಪರೇಷನ್ ಸೌತ್’ ನಲ್ಲಿ ಪ್ರಸ್ತುತ ಪ್ರಸ್ತಾಪವಾಗುತ್ತಿರುವ ಹೆಸರು ಶಶಿ ತರೂರ್! – ಡಿ.ಸಿ.ಪ್ರಕಾಶ್

ಡಿ.ಸಿ.ಪ್ರಕಾಶ್ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ನಡೆಸಲಾದ 'ಆಪರೇಷನ್ ಸಿಂಧೂರ್' ಬಗ್ಗೆ ಜಗತ್ತಿಗೆ ವಿವರಿಸಲು ಬಿಜೆಪಿ ಸರ್ಕಾರ ರಚಿಸಿರುವ ಸರ್ವಪಕ್ಷ ಸಮಿತಿಯ ಅಧ್ಯಕ್ಷರಾಗಿ ಶಶಿ ತರೂರ್ ಅವರನ್ನು...

1,11,111 ಮಂದಿಗೆ ಹಕ್ಕುಪತ್ರ ವಿತರಣೆ: ಉಕ್ಕಿನ ಮಹಿಳೆ ಇಂದಿರಾ ಗಾಂಧಿಯ ಪ್ರತಿಮೆ ಲೋಕಾರ್ಪಣೆ!

ವಿಜಯನಗರ (ಹೊಸಪೇಟೆ): ಚುನಾವಣೆ ವೇಳೆ ನಾವು ಕೊಟ್ಟಿದ್ದ ಭರವಸೆಗಳಲ್ಲಿ ಐದು ಗ್ಯಾರಂಟಿಗಳ ಜೊತೆಗೆ 142 ಭರವಸೆಗಳನ್ನು ಎರಡು ವರ್ಷಗಳಲ್ಲಿ ಪೂರೈಸಿದ್ದೇವೆ. ಮುಂದಿನ ಮೂರು ವರ್ಷಗಳಲ್ಲಿ ಉಳಿದ ಅಷ್ಟೂ...

ಬೆಂಗಳೂರು: 12 ಗಂಟೆಗಳಲ್ಲಿ 130 ಮಿ.ಮೀ ಮಳೆ.. ಆರೆಂಜ್ ಅಲರ್ಟ್ ಘೋಷಿದ ಹವಾಮಾನ ಇಲಾಖೆ!

ಬೆಂಗಳೂರು: ಬೆಂಗಳೂರಿನಲ್ಲಿ ಭಾರಿ ಮಳೆಗೆ ಮೂವರು ಸಾವನ್ನಪ್ಪಿದ್ದಾರೆ. 12 ಗಂಟೆಗಳಲ್ಲಿ 130 ಮಿಮೀ ಮಳೆ ದಾಖಲಾಗಿರುವುದರಿಂದ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಎಚ್ಚರಿಕೆ ನೀಡಿದೆ. ಬೆಂಗಳೂರಿನಲ್ಲಿ ನಿನ್ನೆ...

ಭಾರತೀಯ ವಿಮಾನಗಳಿಗೆ ಆಗಿರುವ ಹಾನಿಯ ಬಗ್ಗೆ ಮಾಹಿತಿ ನೀಡಲು ಸಾಧ್ಯತ್ತಿಲ್ಲ: ವಿಕ್ರಮ್ ಮಿಶ್ರಿ

ನವದೆಹಲಿ: ಭಾರತ-ಪಾಕಿಸ್ತಾನ ಸಂಘರ್ಷ, 'ಆಪರೇಷನ್ ಸಿಂಧೂರ' ಮತ್ತು ಕದನ ವಿರಾಮದ ಕುರಿತು ಕೇಂದ್ರ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸಂಸದೀಯ ಸಮಿತಿಗೆ ಮಾಹಿತಿ ನೀಡಿದರು. ಮೇ 10...

ಪರಮಾಣು ಶಕ್ತಿಯಲ್ಲಿ ಖಾಸಗಿ ವಲಯಕ್ಕೆ ಅವಕಾಶ: ಹೊಸ ಕಾನೂನು ತಿದ್ದುಪಡಿಗೆ ಕೇಂದ್ರ ಸರ್ಕಾರ ಸಿದ್ಧತೆ!

ದೇಶದ ಪರಮಾಣು ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಅಭೂತಪೂರ್ವ ಖಾಸಗೀಕರಣಕ್ಕೆ ಅವಕಾಶ ನೀಡಲು ಸಿದ್ಧತೆ ನಡೆಸುತ್ತಿದೆ. ಈ ಉದ್ದೇಶಕ್ಕಾಗಿ 1962ರಲ್ಲಿ ಜಾರಿಗೆ ತಂದ ಕಾನೂನನ್ನು ತಿದ್ದುಪಡಿ...

ಪ್ರಸ್ತುತ ಇಲ್ಲದ ಉಪ ಜಾತಿಯನ್ನು ಕೇಳಿ, ಆದಿ ದ್ರಾವಿಡರ ಅಸ್ತಿತ್ವವನ್ನೇ ನಿರ್ಮೂಲನೆ ಮಾಡಲು ಸಂಚು! – ಡಿ.ಸಿ.ಪ್ರಕಾಶ್

ಜೀನ್-ಆಂಟೊಯಿನ್ ಡುಬೊಯಿಸ್ (Jean-Antoine Dubois) ಅವರು 1792 ಮತ್ತು 1823ರ ನಡುವೆ ಭಾರತದಲ್ಲಿ ಕೆಲಸ ಮಾಡಿದ ಫ್ರೆಂಚ್ ಮಿಷನರಿ. ಅವರು ಸಮುದಾಯದ ಹೆಸರನ್ನು 'ಪರಿಯಾ' ಎಂದು ನೋಂದಾಯಿಸಿದರು....

ನರೇಗ ಯೋಜನೆಯಲ್ಲಿ 75 ಕೋಟಿ ರೂ.ಗಳ ದುರುಪಯೋಗ: ಗುಜರಾತ್ ಬಿಜೆಪಿ ಸಚಿವರ ಪುತ್ರ ಬಂಧನ!

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ (MGNREGA) 75 ಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಸಚಿವ ಬಚು ಕಾಬಾಡ್ (Bachu Khabad) ಅವರ...

ಪಾಕಿಸ್ತಾನದ ನಿಲುವನ್ನು ಜಗತ್ತಿಗೆ ಪ್ರಸ್ತುತಪಡಿಸಲು ಶಶಿತರೂರ್ ನೇತೃದಲ್ಲಿ ಸಂಸದರ ತಂಡ!

ಭಯೋತ್ಪಾದನೆಯನ್ನು ಬೆಂಬಲಿಸುವ ಮತ್ತು ಭಾರತದ ವಿರುದ್ಧ ದಾಳಿಗಳನ್ನು ನಡೆಸುವ ಪಾಕಿಸ್ತಾನದ ನಿಲುವನ್ನು ಜಗತ್ತಿಗೆ ಪ್ರಸ್ತುತಪಡಿಸಲು ಪ್ರಧಾನಿ ಮೋದಿ ಸಂಸದರ ಸಮಿತಿಯನ್ನು ರಚಿಸಲು ಸಜ್ಜಾಗಿದ್ದಾರೆ. ಈ ಸಮಿತಿಯ ನೇತೃತ್ವವನ್ನು...

ಭಾರತದಲ್ಲಿ ಆಪಲ್ ಹೂಡಿಕೆಗೆ ಡೊನಾಲ್ಡ್ ಟ್ರಂಪ್ ವಿರೋಧ!

"ಭಾರತದಲ್ಲಿ ಆಪಲ್ (Apple) ಕಾರ್ಖಾನೆ ಸ್ಥಾಪನೆಯಾಗುವುದನ್ನು ನೋಡಲು ತಾನು ಬಯಸುತ್ತಿಲ್ಲ; ಅದು ತನ್ನನ್ನು ತಾನು ರಕ್ಷಿಸಿಕೊಳ್ಳಬಲ್ಲದು" ಎಂದು ಅಮೆರಿಕ ಡೊನಾಲ್ಡ್ ಅಧ್ಯಕ್ಷ ಟ್ರಂಪ್ (Donald Trump) ಹೇಳಿದ್ದಾರೆ....

Page 14 of 165 1 13 14 15 165
  • Trending
  • Comments
  • Latest

Recent News