Dynamic Leader

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಧೇಯಕ ಜಾರಿಯ ಐತಿಹಾಸಿಕ ನಿರ್ಣಯ ಕೈಗೊಂಡ ಸಿದ್ದರಾಮಯ್ಯಗೆ ಧನ್ಯವಾದ ತಿಳಿಸಿದ ಕರವೇ ರಾಜ್ಯಾಧ್ಯಕ್ಷ!

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಧೇಯಕ ಜಾರಿಯ ಐತಿಹಾಸಿಕ ನಿರ್ಣಯ ಕೈಗೊಂಡ ಸಿದ್ದರಾಮಯ್ಯಗೆ ಧನ್ಯವಾದ ತಿಳಿಸಿದ ಕರವೇ ರಾಜ್ಯಾಧ್ಯಕ್ಷ!

ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಧೇಯಕ ಜಾರಿಯ ಐತಿಹಾಸಿಕ ನಿರ್ಣಯ ಕೈಗೊಂಡಿರುವ ಮುಖ್ಯಮಂತ್ರಿ ಅವರನ್ನು ಅಭಿನಂದಿಸಿ, ಸಮಸ್ತ ಕನ್ನಡಿಗರ ಪರವಾಗಿ...

ಮುಖ್ಯಮoತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದ ರಾಜ್ಯ ಸರ್ಕಾರಿ ನೌಕರರ ಸoಘದ ಅಧ್ಯಕ್ಷ ಷಡಕ್ಷರಿ ನೇತೃತ್ವದ ನಿಯೋಗ!

ಮುಖ್ಯಮoತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದ ರಾಜ್ಯ ಸರ್ಕಾರಿ ನೌಕರರ ಸoಘದ ಅಧ್ಯಕ್ಷ ಷಡಕ್ಷರಿ ನೇತೃತ್ವದ ನಿಯೋಗ!

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸoಘದ ಅಧ್ಯಕ್ಷ ಷಡಕ್ಷರಿ ಅವರ ನೇತೃತ್ವದ ನಿಯೋಗದವರು ಮುಖ್ಯಮoತ್ರಿ ಸಿದ್ದರಾಮಯ್ಯ ಅವರನ್ನು ಇಂದು ವಿಧಾನಸೌಧದಲ್ಲಿ ಭೇಟಿಯಾಗಿ ಅಭಿನoದನೆ ಸಲ್ಲಿಸಿದರು. ಆಗಸ್ಟ್‌ 1...

ಟ್ರಂಪ್ ಹತ್ಯೆಗೆ ಇರಾನ್ ಸಂಚು ಎಂದ ಅಮೆರಿಕ: ಆರೋಪ ನಿರಾಧಾರ ಎಂದ ಇರಾನ್!

ಟ್ರಂಪ್ ಹತ್ಯೆಗೆ ಇರಾನ್ ಸಂಚು ಎಂದ ಅಮೆರಿಕ: ಆರೋಪ ನಿರಾಧಾರ ಎಂದ ಇರಾನ್!

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹತ್ಯೆಗೆ ಇರಾನ್ (Iran) ಸಂಚು ರೂಪಿಸಿದೆ ಎಂದು ಅಮೆರಿಕ ಗುಪ್ತಚರ ಇಲಾಖೆ ಆರೋಪಿಸಿದೆ. ಹೀಗಾಗಿ ಟ್ರಂಪ್...

ಅಮೆರಿಕ ಉಪಾಧ್ಯಕ್ಷ ಅಭ್ಯರ್ಥಿ ಜೆಡಿ ವ್ಯಾನ್ಸ್ ತಮ್ಮ ಹಿಂದೂ ಪತ್ನಿಯ ಬಗ್ಗೆ ಹೇಳಿದ್ದೇನು?!

ಅಮೆರಿಕ ಉಪಾಧ್ಯಕ್ಷ ಅಭ್ಯರ್ಥಿ ಜೆಡಿ ವ್ಯಾನ್ಸ್ ತಮ್ಮ ಹಿಂದೂ ಪತ್ನಿಯ ಬಗ್ಗೆ ಹೇಳಿದ್ದೇನು?!

• ಡಿ.ಸಿ.ಪ್ರಕಾಶ್ ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯಾಗಿ 39 ವರ್ಷದ ಜೆ.ಡಿ.ವ್ಯಾನ್ಸ್ (James David Vance) ಆಯ್ಕೆಯಾಗಿದ್ದಾರೆ. ಅವರ ನಾಮನಿರ್ದೇಶನದ ನಂತರ...

ಮಹಾರಾಷ್ಟ್ರದಲ್ಲಿ ‘ಜೈ ಶ್ರೀರಾಮ್’ ಘೋಷಣೆಯೊಂದಿಗೆ ಮಸೀದಿ ಧ್ವಂಸ.. ವಿಡಿಯೋ ವೈರಲ್.. ಇದರ ಹಿಂದೆ ಯಾರಿದ್ದಾರೆ?

ಮಹಾರಾಷ್ಟ್ರದಲ್ಲಿ ‘ಜೈ ಶ್ರೀರಾಮ್’ ಘೋಷಣೆಯೊಂದಿಗೆ ಮಸೀದಿ ಧ್ವಂಸ.. ವಿಡಿಯೋ ವೈರಲ್.. ಇದರ ಹಿಂದೆ ಯಾರಿದ್ದಾರೆ?

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಗಜಾಪುರ ಗ್ರಾಮದಲ್ಲಿರುವ ಮಸೀದಿಯನ್ನು ಧ್ವಂಸ ಮಾಡಿರುವ ಚಿತ್ರ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಆ ವೀಡಿಯೋದಲ್ಲಿ ಮಸೀದಿಯ ಗೋಡೆಗಳನ್ನು ಹತ್ತಿ, ಕೇಸರಿ ಧ್ವಜವನ್ನು...

ಹಠಾತ್ ಅನಾರೋಗ್ಯ: ಕವಿತಾ ಆಸ್ಪತ್ರೆಯಲ್ಲಿ ಅಡ್ಮಿಟ್!

ಹಠಾತ್ ಅನಾರೋಗ್ಯ: ಕವಿತಾ ಆಸ್ಪತ್ರೆಯಲ್ಲಿ ಅಡ್ಮಿಟ್!

ನವದೆಹಲಿ: ದೆಹಲಿ ಮದ್ಯಪಾನ ನೀತಿ ಉಲ್ಲಂಘನೆ ಪ್ರಕರಣದಲ್ಲಿ ಬಂಧಿತರಾಗಿರುವ ತೆಲಂಗಾಣ ಮಾಜಿ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ಪುತ್ರಿ ಕವಿತಾ ಅವರು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ....

ಚಂಡಾಲ ಹೆಸರು ವಿವಾದ: ಈ ಜಾತಿ ಹೆಸರು ಬಳಕೆ ಬೇಡ… ತಮಿಳುನಾಡು ಸರ್ಕಾರಕ್ಕೆ ಸಲಹೆ!

ಚಂಡಾಲ ಹೆಸರು ವಿವಾದ: ಈ ಜಾತಿ ಹೆಸರು ಬಳಕೆ ಬೇಡ… ತಮಿಳುನಾಡು ಸರ್ಕಾರಕ್ಕೆ ಸಲಹೆ!

• ಡಿ.ಸಿ.ಪ್ರಕಾಶ್ ತಮಿಳುನಾಡಿನಲ್ಲಿ 'ಚಂಡಾಲ' ಎಂಬ ಜಾತಿ ಹೆಸರನ್ನು ಬಳಸಬಾರದು ಎಂದು  ತಮಿಳುನಾಡು ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗ ರಾಜ್ಯ ಸರ್ಕಾರಕ್ಕೆ ಶಿಫಾರಸು...

ಸರಣಿ ಭ್ರಷ್ಟಾಚಾರದ ಸರದಾರ ಸಿದ್ದರಾಮಯ್ಯನವರ ಕರ್ಮಕಾಂಡ ಅಗೆದಷ್ಟು ಆಳವಾಗಿದೆ; ಬಗೆದಷ್ಟು ಹೊರಬರುತ್ತಿದೆ: – ಆರ್.ಅಶೋಕ್

ಸರಣಿ ಭ್ರಷ್ಟಾಚಾರದ ಸರದಾರ ಸಿದ್ದರಾಮಯ್ಯನವರ ಕರ್ಮಕಾಂಡ ಅಗೆದಷ್ಟು ಆಳವಾಗಿದೆ; ಬಗೆದಷ್ಟು ಹೊರಬರುತ್ತಿದೆ: – ಆರ್.ಅಶೋಕ್

ಬೆಂಗಳೂರು: "ಸರಣಿ ಭ್ರಷ್ಟಾಚಾರದ ಸರದಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕರ್ಮಕಾಂಡ ಅಗೆದಷ್ಟು ಆಳವಾಗಿದೆ; ಬಗೆದಷ್ಟು ಹೊರಬರುತ್ತಿದೆ" ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ. "ಸಹಕಾರ ಇಲಾಖೆಯ ಅಪೆಕ್ಸ್...

ಆರ್ಮ್‌ಸ್ಟ್ರಾಂಗ್ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ತಿರುವೆಂಗಟಂ ಎನ್‌ಕೌಂಟರ್‌ನಲ್ಲಿ ಗುಂಡಿಕ್ಕಿ ಹತ್ಯೆ; ಮುಂಜಾನೆಯಲ್ಲಿ ನಡೆದಿದ್ದೇನು?!

ಆರ್ಮ್‌ಸ್ಟ್ರಾಂಗ್ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ತಿರುವೆಂಗಟಂ ಎನ್‌ಕೌಂಟರ್‌ನಲ್ಲಿ ಗುಂಡಿಕ್ಕಿ ಹತ್ಯೆ; ಮುಂಜಾನೆಯಲ್ಲಿ ನಡೆದಿದ್ದೇನು?!

• ಡಿ.ಸಿ.ಪ್ರಕಾಶ್ ಆರ್ಮ್‌ಸ್ಟ್ರಾಂಗ್ ಹತ್ಯೆ ಪ್ರಕರಣದಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಲಾಗಿದ್ದ 11 ಮಂದಿಯಲ್ಲಿ ಒಬ್ಬನಾಗಿದ್ದ ರೌಡಿ ತಿರುವೆಂಗಟಂ ಎಂಬಾತನನ್ನು ಇಂದು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಬಹುಜನ ಸಮಾಜ...

“ಇದುವೇ ನಮ್ಮ ಅಮೇರಿಕನ್ ಸಂಸ್ಕೃತಿ” ಟ್ರಂಪ್ ವಿರುದ್ಧ ಪ್ರಚಾರ ಬೇಡ: ಅಧ್ಯಕ್ಷ ಬೈಡನ್ ಆದೇಶ!

“ಇದುವೇ ನಮ್ಮ ಅಮೇರಿಕನ್ ಸಂಸ್ಕೃತಿ” ಟ್ರಂಪ್ ವಿರುದ್ಧ ಪ್ರಚಾರ ಬೇಡ: ಅಧ್ಯಕ್ಷ ಬೈಡನ್ ಆದೇಶ!

ವಾಷಿಂಗ್ಟನ್: ಟ್ರಂಪ್ ವಿರುದ್ಧ ಪ್ರಚಾರ ಮಾಡದಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಆದೇಶ ಮಾಡಿದ್ದಾರೆ. ಅಲ್ಲದೆ, ಅವರು ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತಿದ್ದಾರೆ ಮತ್ತು ಬಿಡೆನ್ ಅವರಿಗೆ ಕರೆಮಾಡಿ ಸಾಂತ್ವನ...

Page 30 of 149 1 29 30 31 149
  • Trending
  • Comments
  • Latest

Recent News