ಆರ್ಎಸ್ಎಸ್ ಎಂದಿಗೂ ಸಂವಿಧಾನವನ್ನು ಒಪ್ಪಿಕೊಂಡಿಲ್ಲ: ಕಾಂಗ್ರೆಸ್ ಆರೋಪ!
ನವದೆಹಲಿ: ಸಂವಿಧಾನದ ಪೀಠಿಕೆಯಿಂದ ಜಾತ್ಯತೀತತೆ ಮತ್ತು ಸಮಾಜವಾದ ಎಂಬ ಪದಗಳನ್ನು ತೆಗೆದುಹಾಕಲು ಪರಿಗಣಿಸಬೇಕು ಎಂದು ಆರ್ಎಸ್ಎಸ್ ಹೇಳಿದ್ದರೆ, ಸಂವಿಧಾನವನ್ನು ಎಂದಿಗೂ ಒಪ್ಪಿಕೊಂಡಿಲ್ಲ ಎಂದು ಕಾಂಗ್ರೆಸ್ ಆ ಸಂಘಟನೆಯನ್ನು ...
Read moreDetails