ಭಾರತೀಯ ರೂಪಾಯಿ ಮೌಲ್ಯ ಕುಸಿದಿದ್ದು ಹೇಗೆ.? ಹೀಗೆ…. ಎಂದು ಮೋದಿಯನ್ನು ಟ್ರೋಲ್ ಮಾಡಿದ ಕಾಂಗ್ರೆಸ್!
ಪ್ರಧಾನಿ ಮೋದಿ ಅವರು 2014ರಲ್ಲಿ ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗ, ಡಾಲರ್‌ಗೆ ಸಮಾನವಾದ ಭಾರತೀಯ ಕರೆನ್ಸಿಯ ಮೌಲ್ಯವನ್ನು ತರುವುದಾಗಿ ಪ್ರಸ್ತಾಪಿಸಿದ್ದರು. ಭಾರತದ ಪ್ರಧಾನಿ ಮೋದಿ ಅವರು ನಿನ್ನೆ ...
Read moreDetails