ನಮ್ಮ ಕುಟುಂಬ ಎಂದಿಗೂ ಶರಣಾಗುವುದಿಲ್ಲ; ನೀವು ಇಷ್ಟಪಡುವದನ್ನು ಮಾಡಿ! ಮೋದಿಗೆ ಪ್ರಿಯಾಂಕಾ ಗಾಂಧಿ ಸವಾಲು
ರಾಹುಲ್ ಗಾಂಧಿ ಅವರ ಅನರ್ಹತೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ತಮ್ಮ 'ಟ್ವಿಟರ್' ಪುಟದಲ್ಲಿ ಪ್ರತಿಕ್ರಿಯಿಸಿದ್ದಾರೆ. 'ನರೇಂದ್ರ ಮೋದಿ, ನಿಮ್ಮ ಅಭಿಮಾನಿಗಳು ದಿವಂಗತ ಪ್ರಧಾನಿ ...
Read moreDetails