ತೀರ್ಪು ಬರೆಯಲು ತಿಳಿಯದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ! 3 ತಿಂಗಳ ತರಬೇತಿಗೆ ಕಳುಹಿಸಿದ ಅಲಹಾಬಾದ್ ಹೈಕೋರ್ಟ್
ತೀರ್ಪುಗಳನ್ನು ಬರೆಯಲು ತಿಳಿದಿಲ್ಲ ಎಂಬ ಕಾರಣಕ್ಕಾಗಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರೊಬ್ಬರನ್ನು ನ್ಯಾಯಾಂಗ ತರಬೇತಿ ಸಂಸ್ಥೆಯಲ್ಲಿ ಮೂರು ತಿಂಗಳ ತರಬೇತಿಯನ್ನು ಪಡೆಯುವಂತೆ ಅಲಹಾಬಾದ್ ಹೈಕೋರ್ಟ್ ಆದೇಶಿಸಿದೆ. ಉತ್ತರ ಪ್ರದೇಶದ ...
Read moreDetails