ಮೊಟ್ಟಮೊದಲ ಬಾರಿಗೆ ಡಿಜಿಟಲ್ ರಿಮಾಸ್ಟರ್ ಮಾಡಿದ ಎಂಧಿರನ್: 4ಕೆ ತಂತ್ರಜ್ಞಾನದಲ್ಲಿ ಒಟಿಟಿಯಲ್ಲಿ ಬಿಡುಗಡೆಗೆ ಸಿದ್ಧ!
ವರದಿ: ಅರುಣ್ ಜಿ., ತಮಿಳು ಚಿತ್ರರಂಗದ ಖ್ಯಾತ ನಟ ರಜನಿಕಾಂತ್ ನಟಿಸಿದ ಎಂಧಿರನ್ ಚಿತ್ರವು 2010ರಲ್ಲಿ ಬಿಡುಗಡೆಯಾಯಿತು. ಶಂಕರ್ ನಿರ್ದೇಶನದ ಈ ಚಿತ್ರದಲ್ಲಿ ಐಶ್ವರ್ಯ ರೈ ನಾಯಕಿಯಾಗಿ ...
Read moreDetails