ಕಲ್ಲಕುರಿಚಿ ಕಳ್ಳಬಟ್ಟಿ ಸಾವಿಗೆ ‘ಮೆಥನಾಲ್’ ಕಾರಣ: ಸಿಬಿಸಿಐಡಿ ತನಿಖೆಯಲ್ಲಿ ಬಹಿರಂಗ!
ಕಲ್ಲಕುರಿಚಿ: ನೀರಿನಲ್ಲಿ ಮೆಥನಾಲ್ (Methanol) ಬೆರೆಸಿ ಮಾರಾಟ ಮಾಡಿರುವುದು ಸಿಬಿಸಿಐಡಿ ಹಾಗೂ ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ. ಕಲ್ಲಕುರಿಚಿಯಲ್ಲಿ ಕಲಬೆರಕೆ ಮದ್ಯ ಸೇವಿಸಿ ಅಸ್ವಸ್ಥರಾದ 229 ಜನರನ್ನು ಚಿಕಿತ್ಸೆಗಾಗಿ ...
Read moreDetails