ರಾಜಸ್ಥಾನದಲ್ಲಿ ಕಾಲೇಜು ಗೇಟ್ಗಳಿಗೆ ‘ಕಿತ್ತಳೆ’ ಬಣ್ಣ ಬಳಿಯಲು ಆದೇಶ; ಶಿಕ್ಷಣ ಕ್ಷೇತ್ರವನ್ನು ಕೇಸರಿಕರಣಗೊಳಿಸುವ ಹುನ್ನಾರ: ಕಾಂಗ್ರೆಸ್
ಜೈಪುರ: ರಾಜಸ್ಥಾನದ ಉನ್ನತ ಶಿಕ್ಷಣ ಇಲಾಖೆ ಹೊರಡಿಸಿರುವ ಹೇಳಿಕೆಯಲ್ಲಿ, ರಾಜ್ಯ ಸರ್ಕಾರದ ‘ಕಾಯಕಲ್ಪ್’ ಯೋಜನೆಯಡಿ, ಸರ್ಕಾರಿ ಕಾಲೇಜುಗಳ ಪ್ರವೇಶದ್ವಾರದ ಬಾಗಿಲುಗಳಿಗೆ ‘ಕಿತ್ತಳೆ’ ಬಣ್ಣ ಬಳಿಯಬೇಕು ಎಂದು ಆದೇಶಿಸಲಾಗಿದೆ. ...
Read moreDetails