Tag: ಹಮಾಸ್

ಇಲ್ಲಿ ನಿಮ್ಮ ಕೆಲಸವೇನು? ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಇಸ್ರೇಲ್ ಪ್ರವೇಶಿಸಲು ನಿಷೇಧ!

ಟೆಲ್ ಅವಿವ್: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ (Antonio Guterres) ಅವರು ಇಸ್ರೇಲ್ ಪ್ರವೇಶಿಸಲು ಆ ದೇಶ ನಿಷೇಧಿ ಹೇರಿದೆ. ಹಮಾಸ್ ಭಯೋತ್ಪಾದಕರ ಮೇಲೆ ದಾಳಿ ...

Read moreDetails

Israel Air Strike: ಲೆಬನಾನ್‌ನಲ್ಲಿ ಇಸ್ರೇಲ್ ಮತ್ತೆ ದಾಳಿ; 105 ಜನ ಸಾವು; 350 ಜನರಿಗೆ ಗಾಯ!

ಬೈರುತ್: ಲೆಬನಾನ್‌ನಲ್ಲಿ ಇಸ್ರೇಲ್ ನಡೆಸಿದ ಮತ್ತೊಂದು ವೈಮಾನಿಕ ದಾಳಿಯಲ್ಲಿ 105 ಜನರು ಸಾವನ್ನಪ್ಪಿದ್ದಾರೆ. 350ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಆ ದೇಶದ ಆರೋಗ್ಯ ಸಚಿವಾಲಯ ...

Read moreDetails

ಲೆಬನಾನ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ: ಸಾವಿನ ಸಂಖ್ಯೆ 500 ಸಮೀಪಿಸಿದೆ!

ಟೆಲ್ ಅವಿವ್: ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಭಯೋತ್ಪಾದಕ ಸ್ಥಾನಗಳನ್ನು ಗುರಿಯಾಗಿಸಿಕೊಂಡು ಇಸ್ರೇಲಿ ಸೇನೆಯ ರಾಕೆಟ್ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 492 ಜನರು ಸಾವನ್ನಪ್ಪಿದ್ದಾರೆ; 700ಕ್ಕೂ ಹೆಚ್ಚು ...

Read moreDetails

ಇಸ್ರೇಲ್: “ಗಾಜಾದಲ್ಲಿ 2 ಮಿಲಿಯನ್ ಜನರು ಹಸಿವಿನಿಂದ ಸತ್ತರೂ..!” – ಇಸ್ರೇಲ್ ಮಂತ್ರಿ ಹೇಳುವುದೇನು?

"ಪ್ರಸ್ತುತ ಜಾಗತಿಕ ವಾಸ್ತವದೊಂದಿಗೆ ನಾವು ಯುದ್ಧವನ್ನು ನಿರ್ವಹಿಸಲು ಸಾಧ್ಯವಿಲ್ಲ. ಗಾಜಾಕ್ಕೆ ಬರುತ್ತಿರುವ ಮಾನವೀಯ ನೆರವು ಇಸ್ರೇಲ್‌ಗೆ ಅಪಾಯವನ್ನು ತಂದೊಡ್ಡುತ್ತದೆ." - ಇಸ್ರೇಲ್ ಹಣಕಾಸು ಮಂತ್ರಿ. ಇಸ್ರೇಲ್ - ...

Read moreDetails

ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಹತ್ಯೆ!

ಟೆಹ್ರಾನ್: ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಮುಂದುವರಿದಿದ್ದು, ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಅವರ ಮನೆಯ ಮೇಲೆ ಇಸ್ರೇಲ್ ಪಡೆಗಳು ನಡೆಸಿದ ದಾಳಿಯಲ್ಲಿ ಅವರು ಸಾವನ್ನಪ್ಪಿದ್ದಾರೆ ...

Read moreDetails

ಗಾಜಾದಲ್ಲಿ ನಿರುದ್ಯೋಗವು ಶೇ.80ರ ಸಮೀಪದಲ್ಲಿದೆ: ಜನರು ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದಾರೆ!

ಟೆಲ್ ಅವೀವ್: ನಿನ್ನೆ (ಶುಕ್ರವಾರ) ಮುಂಜಾನೆಯಿಂದ ಸೆಂಟ್ರಲ್ ಗಾಜಾದಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ 15 ಪ್ಯಾಲೆಸ್ಟೀನಿಯರು ಸಾವನ್ನಪ್ಪಿದ್ದಾರೆ. ಏತನ್ಮಧ್ಯೆ, ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ (ILO) ಗಾಜಾದಲ್ಲಿ ನಿರುದ್ಯೋಗವು ...

Read moreDetails

Israel Palestine War: 2024ರ ವಿಶ್ವದ ಅತ್ಯುತ್ತಮ ಮಾಧ್ಯಮ ಫೋಟೋ: ಮನ ಮುಟ್ಟುವ ಚಿತ್ರ!

• ಡಿ.ಸಿ.ಪ್ರಕಾಶ್ ಸಂಪಾದಕರು ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಹಲವು ವರ್ಷಗಳಿಂದ ಸಂಘರ್ಷ ನಡೆಯುತ್ತಿವೆ. ಪ್ಯಾಲೇಸ್ಟಿನಿಯನ್ ಪ್ರಾಂತ್ಯಗಳಲ್ಲಿ ಇಸ್ರೇಲ್‌ನ ನಿರಂತರ ವಸಾಹತು ಮತ್ತು ಅಲ್-ಅಕ್ಸಾ ಮಸೀದಿ ಪ್ರದೇಶವನ್ನು ...

Read moreDetails

ಗಾಜಾದಲ್ಲಿ ಕದನ ವಿರಾಮ: ವಿಶ್ವ ಸಂಸ್ಥೆಯ ನಿರ್ಣಯವನ್ನು ಅಮೆರಿಕ ತನ್ನ ವೀಟೋ ಅಧಿಕಾರವನ್ನು ಬಳಸಿ ನಿರಾಕರಿಸಿದೆ!

ವಾಷಿಂಗ್ಟನ್, ಪ್ಯಾಲೆಸ್ತೀನ್‌ನ ಗಾಜಾದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ನಡೆಯುತ್ತಿದೆ. ಹಮಾಸ್ ಅನ್ನು ನಿರ್ಮೂಲನೆ ಮಾಡುತ್ತೇವೆ ಎಂಬ ಘೋಷಣೆಯೊಂದಿಗೆ ಇಸ್ರೇಲ್ ಆಕ್ರಮಣಕಾರಿ ದಾಳಿ ನಡೆಸುತ್ತಿದೆ. ಸುಮಾರು ...

Read moreDetails

ಸೋವಿಯತ್ ರಷ್ಯಾದಂತೆ ಅಮೆರಿಕ ಒಡೆಯುತ್ತದೆ; ಅಮೆರಿಕದ ಶತ್ರು ರಾಷ್ಟ್ರಗಳೆಲ್ಲ ಒಂದಾಗಲು ಸಮಾಲೋಚನೆ ನಡೆಸಲಾಗುತ್ತಿದೆ!

ಹಮಾಸ್‌ನ ಹಿರಿಯ ಅಧಿಕಾರಿ ಅಲಿ ಬರಾಕಾ ಮಾತನಾಡಿ, ಸೋವಿಯತ್ ರಷ್ಯಾದಂತೆ ಅಮೆರಿಕವೂ ಮುಂದೊಂದು ದಿನ ಕುಸಿಯಲಿದೆ. ಇಸ್ರೇಲ್-ಹಮಾಸ್ ಯುದ್ಧದಲ್ಲಿ ಅಮೆರಿಕ ಇಸ್ರೇಲ್ ಅನ್ನು ಬೆಂಬಲಿಸುತ್ತಿದೆ. ಇದರಿಂದ ಪ್ಯಾಲೆಸ್ತೀನ್ ...

Read moreDetails

ಇಸ್ರೇಲ್‌ಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕಿದೆ: ತನ್ನ ನಿಲುವನ್ನು ಬದಲಿಸಿಕೊಂಡ ಚೀನಾ!

ಬೀಜಿಂಗ್: ಇಸ್ರೇಲ್ ಮತ್ತು ಹಮಾಸ್ ನಡುವಿನ ಸಮರದಲ್ಲಿ ಮೌನವಾಗಿದ್ದ ಚೀನಾ ಇದೀಗ ತನ್ನ ನಿಲುವನ್ನು ಬದಲಿಸಿದ್ದು, "ಇಸ್ರೇಲ್ ಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕು ಇದೆ" ಎಂದು ...

Read moreDetails
Page 1 of 2 1 2
  • Trending
  • Comments
  • Latest

Recent News