ಹಳೇ ನಿಶ್ಚಿತ ಪಿಂಚಿಣಿ ಯೋಜನೆ ಜಾರಿಗೆ ಒತ್ತಾಯಿಸುತ್ತಿರುವ “ಅನಿರ್ಧಿಷ್ಟ ಅವಧಿ ಧರಣಿ ಮುಷ್ಕರ 100ನೇ ದಿನಕ್ಕೆ!
ಮಂಜುಳಾ ರೆಡ್ಡಿ, ವರದಿಗಾರರು ಬೆಂಗಳೂರು: ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ವತಿಯಿಂದ ಉಪಾಧ್ಯಕ್ಷರಾದ ಶ್ರೀ.ಬಿ.ಎಸ್.ಉಮೇಶ್ ರವರಿಂದ ನೆನ್ನೆ ಬೆಂಗಳೂರು ಪ್ರೆಸ್ ...
Read moreDetails