ಸೊಮಾಲಿಯಾದಲ್ಲಿ ಕ್ಷಾಮ: ಕಳೆದ ವರ್ಷವೊಂದರಲ್ಲೇ 43,000 ಜನರು ಸಾವನ್ನಪ್ಪಿದ್ದಾರೆ; ವಿಶ್ವ ಆರೋಗ್ಯ ಸಂಸ್ಥೆ!
ಸೊಮಾಲಿಯಾ: ಸೊಮಾಲಿಯಾದಲ್ಲಿ 40 ವರ್ಷಗಳಲ್ಲಿ ಕಾಣದ ಭೀಕರವಾದ ಕ್ಷಾಮ ಎದುರಾಗಿದೆ. ಕಳೆದ ವರ್ಷವೊಂದರಲ್ಲೇ 43,000 ಜನರು ಕ್ಷಾಮದಿಂದ ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ. ...
Read moreDetails