ನಾಡಪ್ರಭು ಕೆಂಪೇಗೌಡರ ಉತ್ಸವ: ಹೊರನಾಡಿನ ಕನ್ನಡಿಗರು ತಾಯ್ನಾಡಿನ ಮೇಲೆ ಇರಿಸಿರುವ ಪ್ರೀತಿ, ಅಭಿಮಾನ ಅವರ್ಣನೀಯ: ಹೆಚ್.ಡಿ.ಕುಮಾರಸ್ವಾಮಿ
ದುಬೈ: ಶೇಕ್ ರಶೀದ್ ಆಡಿಟೋರಿಯಂನಲ್ಲಿ ಯುಎಇ ಒಕ್ಕಲಿಗರ ಸಂಘ ಇಂದು ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಉತ್ಸವವನ್ನು ಶ್ರೀ.ಆದಿಚುಂಚನಗಿರಿ ಮಹಸಂಸ್ಥಾನದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ...
Read moreDetails