ಕನ್ನಗಿಯ ಕೋಪ ರಾಜದಂಡವನ್ನು ಮುರಿದ ಕಥೆ ಏನು ಗೊತ್ತಾ?; ಸಿಲಪತಿಕಾರಂ ಓದಿ – ಕನಿಮೋಳಿ ಭಾವುಕ ಭಾಷಣ!
ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾದಾಗಿನಿಂದಲೂ ಮಣಿಪುರ ವಿಚಾರವಾಗಿ ಪ್ರಧಾನಿ ಮೋದಿ ವಿವರಣೆ ನೀಡಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದಿವೆ. ಆದರೆ ಉಭಯ ಸದನಗಳಲ್ಲಿ ಅನುಮತಿ ನಿರಾಕರಣೆ ...
Read moreDetails