ವಿಶ್ವದ ಅತಿದೊಡ್ಡ ಮೂತ್ರಪಿಂಡ ಕಲ್ಲನ್ನು ಹೊರತೆಗೆದು ವಿಶ್ವ ದಾಖಲೆ ಮಾಡಿದ ಶ್ರೀಲಂಕಾ ಸೈನಿಕ ವೈದ್ಯರು.!
ಕೊಲಂಬೊ: ಶ್ರೀಲಂಕಾದ ಸೇನಾ ವೈದ್ಯರ ತಂಡವೊಂದು, ವಿಶ್ವದ ಅತಿ ಭಾರವಾದ ಕಿಡ್ನಿ ಕಲ್ಲನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಹಾಕುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. 2004ರಲ್ಲಿ ಭಾರತೀಯ ವೈದ್ಯರು ...
Read moreDetails