Dynamic Leader

ಸರ್ಕಾರ ಸಿವಿಲ್ ಗುತ್ತಿಗೆದಾರರ ಪರವಾಗಿದೆ: ಯಾದಗಿರಿ ಜಿಲ್ಲಾ ಸಿವಿಲ್ ಗುತ್ತಿಗೆದಾರ ಸಂಘದ ಜಿಲ್ಲಾಧ್ಯಕ್ಷ ಸುದರ್ಶನ ನಾಯಕ ಪತ್ರಿಕಾ ಘೋಷ್ಟಿ!

ಗಿರೀಶ್ ಕುಮಾರ್, ಯಾದಗಿರಿ ಯಾದಗಿರಿ: "ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಕಾಂಗ್ರೆಸ್ ಸರ್ಕಾರದ ವಿರುದ್ದ ಮಾಡಿರುವ ಆರೋಪಗಳೆಲ್ಲವೂ ಸುಳ್ಳು. ಅವರು ಗುತ್ತಿಗೆದಾರರ ಸಭೆ ಕರೆಯದೆ ಏಕಾಏಕಿ ನಿರ್ಧಾರ...

ರಾಷ್ಟ್ರಪತಿಗೂ ಸುಪ್ರೀಂ ಕೋರ್ಟ್ ಗಡುವು: ಕೇಂದ್ರ ಸರ್ಕಾರ ಪರಿಶೀಲನಾ ಅರ್ಜಿ ಸಲ್ಲಿಸಲು ಯೋಜನೆ?

ಡಿ.ಸಿ.ಪ್ರಕಾಶ್ ನವದೆಹಲಿ: ತಮಿಳುನಾಡು ಸರ್ಕಾರ ಹೂಡಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕಳೆದ 8 ರಂದು ರಾಜ್ಯಪಾಲರ ವಿರುದ್ಧ ತೀರ್ಪು ನೀಡಿದ್ದು, ವಿಧಾನಸಭೆಯಿಂದ ಕಳುಹಿಸಲಾದ ಮಸೂದೆಗಳನ್ನು ಕನಿಷ್ಠ 30...

ವಕ್ಫ್ ಅಂಗೀಕಾರ ಅಸಂವಿಧಾನಿಕ: ಮಸೂದೆ ರದ್ದುಪಡಿಸುವಂತೆ ಬೃಹತ್ ಪ್ರತಿಭಟನೆ!

ಗಿರೀಶ್ ಕುಮಾರ್, ಯಾದಗಿರಿ ಯಾದಗಿರಿ: ಲೋಕಸಭೆಯಲ್ಲಿ ಅಸಂವಿಧಾನಿಕವಾಗಿ ಅಂಗೀಕಾರವಾದ ವಕ್ಫ್ ಮಸೂದೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಮುಸ್ಲಿಂ ಸಂಘಟನೆಗಳ ಒಕ್ಕೂಟದ ವತಿಯಿಂದ ಜಿಲ್ಲೆಯ ಶಹಾಪುರ ನಗರದ ಬಸವೇಶ್ವರ...

ರಾಜೀವ್ ಗಾಂಧಿ ನಗರ ಮೈದಾನದಲ್ಲಿ ಅಂಬೇಡ್ಕರ್ ಜಯಂತ್ಯೋತ್ಸವ ಅಂಗವಾಗಿ ಪಂದ್ಯಾವಳಿ

ಗಿರೀಶ್ ಕುಮಾರ್, ಯಾದಗಿರಿ ಯಾದಗಿರಿ: ರಾಜೀವ್ ಗಾಂಧಿ ನಗರ ಮೈದಾನದಲ್ಲಿ ಡಾ.ಬಿ.ಆ‌ರ್ ಅಂಬೇಡ್ಕರ್ ಅವರ ಜಯಂತ್ಯೋತ್ಸವ ಅಂಗವಾಗಿ ಕೊಟಗೇರಾವಾಡ ಪ್ರಿಮೀಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಕೊಟಗೇರಾವಾಡ ಮುಖಂಡರಿಂದ...

Adults Only: ತಮಿಳುನಾಡು ಸಚಿವ ಪೊನ್ಮುಡಿ ಮಾಡಿದ ಅಶ್ಲೀಲ ಭಾಷಣ! ನಿಂತುಕೊಂಡ***ರೆ ಐದು, ಮಲಗಿದ***ರೆ ಹತ್ತು!

ಈ.ವೆ.ರಾಮಸ್ವಾಮಿ (ಪೆರಿಯಾರ್) ಹೆಸರಿನಲ್ಲಿ ಎಷ್ಟೇ ಸಂಘಟನೆಗಳಿದ್ದರೂ ನಾವೆಲ್ಲ 'ಪೆರಿಯಾರಿಸ್ಟ್‌' ಎಂಬ ಆಧಾರದ ಮೇಲೆ ಅವರ ತತ್ವಗಳನ್ನು ಒಪ್ಪಿಕೊಂಡು ಕಾರ್ಯನಿರ್ವಹಿಸುತ್ತಿದ್ದೇವೆ. ಇದುವೇ ಈ.ವೆ.ರಾಮಸ್ವಾಮಿ ಅವರಿಗೆ ಸಿಕ್ಕ ಗೌರವ. ನೀವು...

ಆಹಾರ ಪ್ಯಾಕೆಟ್ ಮೇಲೆ ಪಠ್ಯ: ಕೇಂದ್ರ ಸರ್ಕಾರಕ್ಕೆ 3 ತಿಂಗಳ ಗಡುವು!

ನವದೆಹಲಿ: ಪ್ಯಾಕೆಟ್‌ಗಳು ಮತ್ತು ಕಂಟೈನರ್‌ಗಳಲ್ಲಿ ಮಾರಾಟವಾಗುವ ಆಹಾರ ಪದಾರ್ಥಗಳ ಮಾಹಿತಿಗಳನ್ನು ಕಡ್ಡಾಯವಾಗಿ ಮುದ್ರಿಸಬೇಕು ಎಂಬ ಆಹಾರ ಸುರಕ್ಷತಾ ನಿಯಮಗಳನ್ನು ಜಾರಿಗೊಳಿಸಲು, ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಮೂರು...

ಯಾದಗಿರಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಮಟ್ಟದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿಯ ಸಭೆ!

ಗಿರೀಶ್ ಕುಮಾರ್, ಯಾದಗಿರಿ ಯಾದಗಿರಿ: ನಗರದ ಹಳೇ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಸಂಘಟನೆ ವತಿಯಿಂದ ಬುದ್ಧ, ಬಸವ, ಅಂಬೇಡ್ಕರ್ ಜಯಂತ್ಯೋತ್ಸದ ಪ್ರಯುಕ್ತ...

ಭಗವಾನ್ ಮಹಾವೀರರ ದೂರದೃಷ್ಟಿಯನ್ನು ನನಸಾಗಿಸಲು ನಮ್ಮ ಸರ್ಕಾರ ಯಾವಾಗಲೂ ಬದ್ಧವಾಗಿದೆ: ಪ್ರಧಾನಿ ಮೋದಿ

ನವದೆಹಲಿ: ಭಗವಾನ್ ಮಹಾವೀರರ ದೂರದೃಷ್ಟಿಯನ್ನು ನನಸಾಗಿಸಲು ನಮ್ಮ ಸರ್ಕಾರ ಯಾವಾಗಲೂ ಶ್ರಮಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಭಗವಾನ್ ಮಹಾವೀರ ಜಯಂತಿಯ ಸಂದರ್ಭದಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಪ್ರಧಾನಿ...

ನೀವು ಬದುಕಲು ಹಸುಗಳನ್ನು ಕೊಲ್ಲುವ ಅಗತ್ಯವಿಲ್ಲ; ಅದರ ಗೋಮೂತ್ರವನ್ನು ಕುಡಿದಾದರೂ ಬದುಕಿಕೊಳ್ಳಬಹುದು!

ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮಾತ್ರವಲ್ಲದೆ ಹಿಂದಿಯಂತಹ ಹಲವು ಭಾಷೆಗಳಲ್ಲಿ ಪ್ರಮುಖ ನಟಿಯಾಗಿ ನಟಿಸುತ್ತಿರುವ ತಮನ್ನಾ, ಇತ್ತೀಚೆಗೆ ಒಡೆಲಾ-2 ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಕೆಲಸ ಪೂರ್ಣಗೊಂಡಿದ್ದು, ಒಟಿಟಿಯಲ್ಲಿ ಉತ್ತಮ...

ಪ್ರಾಚೀನತೆಯನ್ನು ಆಧುನಿಕತೆಯೊಂದಿಗೆ ಸಂಯೋಜಿಸೋಣ: ಪ್ರಧಾನಿ ಮೋದಿ

ನವದೆಹಲಿ: "ಪ್ರಾಚೀನ ಪರಂಪರೆಯನ್ನು ಡಿಜಿಟಲೀಕರಣಗೊಳಿಸುವ ಮೂಲಕ, ಪ್ರಾಚೀನತೆಯನ್ನು ಆಧುನಿಕತೆಯೊಂದಿಗೆ ಸಂಯೋಜಿಸೋಣ " ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ...

Page 20 of 165 1 19 20 21 165
  • Trending
  • Comments
  • Latest

Recent News