ಮತ್ತೆ ಹಿಂಸಾಚಾರ, ಕರ್ಫ್ಯೂ; ರಾಕೆಟ್, ಡ್ರೋನ್ ದಾಳಿ – ಮಣಿಪುರದಲ್ಲಿ ಏನಾಗುತ್ತಿದೆ?
ಹಿಂಸಾಚಾರ ಮತ್ತೆ ಬುಗಿಲೆದ್ದಿರುವುದನ್ನು ತೀವ್ರವಾಗಿ ಖಂಡಿಸಿರುವ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ (Biren Singh), ಇದನ್ನು "ಉಗ್ರವಾದ ಕೃತ್ಯಗಳು" ಎಂದು ಬಣ್ಣಿಸಿದ್ದಾರೆ. ಭಾರತದ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ...