ರಾಜ್ಯಪಾಲರು ತಿರುವಳ್ಳುವರ್‌ನಿಂದ ಆರಂಭಗೊಂಡು ರಸ್ತೆಯಲ್ಲಿ ಓಡಾಡುವ ಎಲ್ಲರಿಗೂ ಕಾವಿ ಬಣ್ಣ ಬಳಿಯುತ್ತಿದ್ದಾರೆ: ಸ್ಟಾಲಿನ್ ಆರೋಪ
ಚೆನ್ನೈ: ರಾಜ್ಯಪಾಲರು ಅಗ್ಗದ ಮತ್ತು ಕೀಳು ಗುಣಮಟ್ಟದ ರಾಜಕಾರಣ ಮಾಡುತ್ತಿರುವ ದುಃಸ್ಥಿತಿಗೆ ಭಾರತ ಸಾಕ್ಷಿಯಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅವರು ...
Read moreDetails